ಫೋಟೊ ಗ್ಯಾಲರಿ

28-06-21 02:09 pm ಫೋಟೊ

ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ನಟನೆಯ ಅಗ್ನಿಸಾಕ್ಷಿ ಧಾರಾವಾಹಿ ಮರಾಠಿಗೆ ರೀಮೇಕ್

ಕನ್ನಡದಲ್ಲಿ ಸತತ 6 ವರ್ಷಗಳ ಕಾಲ ಪ್ರಸಾರವಾದ ಅಗ್ನಿಸಾಕ್ಷಿ ಧಾರಾವಾಹಿ ಇದೀಗ ಮರಾಠಿಗೆ ರೀಮೇಕ್ ಆಗುತ್ತಿದೆ. ಖ್ಯಾತ ನಟ ವಿಜಯ್ ಸೂರ್ಯ ಮತ್ತು ಬಿಗ್ ಬಾಸ್​ ಸೀಸನ್ 8ರ ಸ್ಪರ್ಧಿ ವೈಷ್ಣವಿ ಗೌಡ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದ ಅಗ್ನಿಸಾಕ್ಷಿ ಧಾರಾವಾಹಿ ಟಿಆರ್​ಪಿಯಲ್ಲೂ ದಾಖಲೆ ನಿರ್ಮಿಸಿತ್ತು.