ಫೋಟೊ ಗ್ಯಾಲರಿ

16-12-20 05:45 pm ಫೋಟೊ

ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ನ್ಯಾಷನಲ್​ ಕ್ರಶ್​ ಆಗಿ ಸದ್ದು ಮಾಡುತ್ತಿದ್ದಾರೆ. ಕನ್ನಡ, ತೆಲುಗಿನಲ್ಲಿ ಬೇಡಿಕೆ ಪಡೆದ ರಶ್ಮಿಕಾರ ತಮಿಳು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದ್ದಾರೆ ಈ ಬೆಡಗಿ. ಟ್ವಿಟರ್​ ಇಂಡಿಯಾ ಬಿಡುಗಡೆ ಮಾಡಿದ ಈ ವರ್ಷ ಟ್ವಿಟರ್​ನಲ್ಲಿ ಹೆಚ್ಚು ಬಾರಿ ಟ್ವೀಟ್​ ಆದ ಕನ್ನಡದ ಏಕೈಕ ನಟಿ ರಶ್ಮಿಕಾ ಮಂದಣ್ಣ ಆಗಿದ್ದಾರೆ.