ಫೋಟೊ ಗ್ಯಾಲರಿ

28-08-21 03:05 pm ಫೋಟೊ

ಮುದ್ದಿನ ಸಾಕು ನಾಯಿ ಜೊತೆ ಫೋಟೋಶೂಟ್​ನಲ್ಲಿ ಕ್ರೇಜಿ ಪೋಸ್​ ಕೊಟ್ಟ ಕೀರ್ತಿ ಸುರೇಶ್​..!

ಮಹಾನಟಿ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ ನಟಿ ಕೀರ್ತಿ ಸುರೇಶ್​ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನೂ ಹಂಚಿಕೊಳ್ಳುವ ಈ ನಟಿ ತಮ್ಮ ಮುದ್ದಿನ ನಾಯಿ ಜತೆ ತೆಗೆಸಿಕೊಂಡಿರುವ ಕ್ಯೂಟ್​ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.