ಫೋಟೊ ಗ್ಯಾಲರಿ

27-11-20 03:54 pm ಫೋಟೊ

ಕ್ರಿಸ್ ಮಸ್ ಹಬ್ಬಕ್ಕೂ ಮುನ್ನವೇ ಕೇಕ್ ಮಾಡಿ ಸಂಭ್ರಮಿಸಿದ ಡಿ ಬಾಸ್

ಈ ಹಿಂದೆ ಕೂಡ ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್​ವುಡ್​ ತಾರೆಗಳೊಂದಿಗೆ ಭರ್ಜರಿಯಾಗಿ ಕ್ರಿಸ್​ಮಸ್ ಪಾರ್ಟಿ ಆಯೋಜಿಸಿದ್ದರು. ಇದೀಗ ಯಾವುದೇ ಶೂಟಿಂಗ್​ ಇಲ್ಲದೆ ಬಿಡುವಿನಲ್ಲಿರುವ ಡಿಬಾಸ್ ಗೆಳೆಯರೊಂದಿಗೆ ರೈಡಿಂಗ್ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ.