ಫೋಟೊ ಗ್ಯಾಲರಿ

08-02-21 05:04 pm ಫೋಟೊ

ಸಿಂಪಲ್​ ಲುಕ್ಸ್​ನಿಂದಲೇ ಅಭಿಮಾನಿಗಳ ಮನ ಗೆದ್ದ ಪ್ರಣೀತಾ ಸುಭಾಷ್​..!

ಬಾಲಿವುಡ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಪ್ರಣೀತಾ ಸುಭಾಷ್​ ಈಗ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಹಂಗಾಮ 2 ಸಿನಿಮಾದಲ್ಲಿ ನಟಿಸುತ್ತಿರುವ ಪ್ರಣೀತಾ ತಮ್ಮ ಲೆಟೆಸ್ಟ್​ ಫೋಟೋಗಳಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ.