ಫೋಟೊ ಗ್ಯಾಲರಿ

24-08-20 07:26 pm ಫೋಟೊ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ತುಳುನಾಡಿನ ಕಲಾವಿದ ದೇವಿಪ್ರಸಾದ್

ತುಳು ನಾಡಿನ ಉತ್ತಮ ನಿರೂಪಕ, ಕಲಾವಿದನಾಗಿ ತನ್ನೊಂದಿಗಿರುವ ಸಹಕಲಾವಿದರಿಗೆ ಬೆನ್ನೆಲುಬಾಗಿ ಪ್ರೋತ್ಸಾಹ ನೀಡಿ ಸ್ಪೂರ್ತಿಯಾಗಿ, ಎಲ್ಲರೊಂದಿಗೆ ಪ್ರೀತಿ ವಿಶ್ವಾಸ ಬೆಳೆಸಿಕೊಂಡು...ಇದೀಗ ಮದುವೆ ಎಂಬ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಮ್ಮೆಲ್ಲರ ಪ್ರೀತಿಯ ಹಾಗೂ ನಮ್ಮ ತುಳುನಾಡಿನ ಹೆಮ್ಮೆಯ ಕಲಾವಿದ, ಕಲಾಮಾಣಿಕ್ಯ ರೆಂದೇ ಹೆಸರುವಾಸಿಯಾಗಿರುವ ವಿ.ಜೆ ದೇವ್ (ದೇವಿಪ್ರಸಾದ್) ಅವರಿಗೆ ಬೆಸಂಟ್ ಸಂಧ್ಯಾ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಹಾರ್ದಿಕ ಶುಭಾಶಯಗಳು.