ಫೋಟೊ ಗ್ಯಾಲರಿ

05-03-21 05:29 pm ಫೋಟೊ

ಮಗು ಆಗಮನಕ್ಕೆ ಮೊದಲೇ ಹೆಸರು ಪ್ರಕಟಿಸಿದ ಗಾಯಕಿ ಶ್ರೇಯಾ ಘೋಷಲ್​

ಖ್ಯಾತ ಹಿನ್ನಲೆ ಗಾಯಕಿ ಶ್ರೇಯಾ ಘೋಷಲ್​ ತಾಯಿಯಾಗುತ್ತಿದ್ದಾರೆ. ಈ ಖುಷಿ ವಿಚಾರವನ್ನು ತಮ್ಮ ಬೇಬಿ ಬಂಪ್​ ಫೋಟೊದ ಮೂಲಕ ಅಭಿಮಾನಿಗಳೊಂದಿಗೆ ಅವರು ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ತಮ್ಮ ಮಗುವಿಗೆ ಹೆಸರನ್ನು ನಿಗದಿಸಿದ್ದಾರೆ.ಶ್ರೇಯಾ ಶೀಲಾದಿತ್ಯ ಜೋಡಿ ಮಗುವಿಗೆ ಶ್ರೇಯಾದಿತ್ಯ ಎಂದು ಹೆಸರಿಟ್ಟಿದ್ದಾರೆ