ಫೋಟೊ ಗ್ಯಾಲರಿ

13-11-20 12:00 pm ಫೋಟೊ

ಬಹುಭಾಷಾ ನಟಿ ಜೂಹಿ ಚಾವ್ಲಾ ಅವರಿಗೆ ಹುಟ್ಟು ಹಬ್ಬದ ಸಂಭ್ರಮ

ಬಹುಭಾಷಾ ನಟಿ ಜೂಹಿ ಚಾವ್ಲಾ ಅವರು 53ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಚಾವ್ಲಾ 1986ರಲ್ಲಿ ಸಲ್ತನತ್ ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದರು. 1987ರಲ್ಲಿ ರವಿಚಂದ್ರನ್ ನಿರ್ದೇಶನದ ಕನ್ನಡ ಕ್ಲ್ಯಾಸಿಕ್ ಚಿತ್ರ ಪ್ರೇಮಲೋಕದಲ್ಲೂ ನಟಿಸಿದ್ದಾರೆ. ಇಂದು ಅವರಿಗೆ ಹುಟ್ಟು ಹಬ್ಬದ ಸಂಭ್ರಮ.