ಫೋಟೊ ಗ್ಯಾಲರಿ

22-01-21 04:28 pm ಫೋಟೊ

ಮತ್ತೇರಿಸುವ ಮೈಮಾಟದಿಂದ ಮೋಡಿ ಮಾಡುತ್ತಿರುವ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್​..!

ಶ್ರೀದೇವಿ ಅವರ ಮೊದಲ ಮಗಳು ಜಾಹ್ನವಿ ಕಪೂರ್​ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಅಲ್ಲದೆ ಇತ್ತೀಚೆಗಷ್ಟೆ 39 ಕೋಟಿ ಮೌಲ್ಯದ ಫ್ಲ್ಯಾಟ್​ ಬೇರೆ ಖರೀದಿಸಿದ್ದಾರೆ. ಇವುಗಳ ನಡುವೆ ಈ ಬ್ಯೂಟಿ ಹಾಟ್​ ಫೋಟೋಶೂಟ್​ಗಳಲ್ಲೂ ಬ್ಯುಸಿಯಾಗಿದ್ದಾರೆ.