ಫೋಟೊ ಗ್ಯಾಲರಿ

01-02-21 05:40 pm ಫೋಟೊ

ಬಿಳಿ ಬಣ್ಣದ ಡ್ರೆಸ್​ ತೊಟ್ಟು ಸ್ಟೈಲಿಶ್​ ಲುಕ್​ನಲ್ಲಿ ಪೋಸ್​ ಕೊಟ್ಟ ಮಹೇಶ್ ಬಾಬು ಮಗಳು ಸಿತಾರಾ

ಈಗಾಗಲೇ ಯೂಟ್ಯೂಬ್​ ಚಾನಲ್​ ನಡೆಸುವ ಮೂಲಕ ಸ್ಟಾರ್ ಆಗಿರುವ ಸ್ಟಾರ್​ ಕಿಡ್​ ಸಿತಾರಾ ಇತ್ತೀಚೆಗೆ ಫೋಟೋಶೂಟ್​ಗಳಲ್ಲಿ ಮಿಂಚಲಾರಂಭಿಸಿದ್ದಾರೆ. ಟಾಲಿವುಡ್​ ಸ್ಟಾರ್​ ಕಿಡ್​ಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸುದ್ದಿಯಲ್ಲಿರುವ ಸಿತಾರಾ ಈಗ ಹೊಸ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ. ಬಿಳಿ ಬಣ್ಣದ ಫ್ರಾಕ್​ ತೊಟ್ಟು ಕ್ಯೂಟಾಗಿ ಕಾಣಿಸಿಕೊಂಡಿದ್ದಾರೆ ಸಿತಾರಾ.