ಫೋಟೊ ಗ್ಯಾಲರಿ

30-09-21 05:31 pm ಫೋಟೊ

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಚಾಲನೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗೆ ಚಾಲನೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು.45 ನಿಮಿಷ ಚಾರ್ಜ್ ಮಾಡಿದ ಎಲೆಕ್ಟ್ರಿಕ್ ಬಸ್​​ 120 ಕಿ.ಮೀ ಚಲಿಸುವ ಸಾಮರ್ಥ ಹೊಂದಿದೆ.ಒಂದು ಬಾರಿ ಎಲೆಕ್ಟ್ರಿಕ್ ಬಸ್​​ ಚಾರ್ಜ್ ಮಾಡುವುದಕ್ಕೆ 45 ನಿಮಿಷ .