ಫೋಟೊ ಗ್ಯಾಲರಿ

03-08-20 10:10 am ಫೋಟೊ

ಸಹೋದರಿಯರಿಗೆ ರಾಖಿ ಹಬ್ಬದ ಶುಭ ಕೋರಿದ ನಿಖಿಲ್​ ಕುಮಾರಸ್ವಾಮಿ..!

ಸ್ಯಾಂಡಲ್​ವುಡ್​ ಜಾಗ್ವಾರ್​ ನಿಖಿಲ್​ ಕುಮಾರಸ್ವಾಮಿ ತನ್ನ ಸಹೋದರಿಯರಿಗೆ ರಾಖಿ ಹಬ್ಬದ ಶುಭ ಕೋರಿದ್ದಾರೆ. ಜೊತೆ ಸಹೋದರಿಯರ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. (Photo Credit Instagram)