ಫೋಟೊ ಗ್ಯಾಲರಿ

19-10-20 02:23 pm ಫೋಟೊ

ನವಶಕ್ತಿಯರ ನವರೂಪ ; ನವರಾತ್ರಿಯ ಪ್ರತಿರೂಪ !

ನವರಾತ್ರಿ ಎಂದರೆ ನವದುರ್ಗೆಯರನ್ನು ಒಂಬತ್ತು ದಿನಗಳಲ್ಲಿ ಪೂಜಿಸುವ ವಿಶಿಷ್ಟ ಸಂಪ್ರದಾಯ‌. ಅದಕ್ಕಾಗೇ ನವದುರ್ಗೆಯರನ್ನು ಆರಾಧಿಸುವುದು, ನವದುರ್ಗೆಯರ ವಿಗ್ರಹ ಪ್ರತಿಷ್ಠೆಗೈದು ಪೂಜಿಸುವ ಸಂಪ್ರದಾಯ. ಮಂಗಳೂರು ದಸರಾ ಎಂದೇ ಹೆಸರು ಪಡೆದಿರುವ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆಯರ ಸಾಕ್ಷಾತ್ ಪ್ರತಿರೂಪ ಎದ್ದು ಬರುವಂತೆ ಅಲಂಕರಿಸಲಾಗುತ್ತದೆ. ಒಂಭತ್ತು ದಿನಗಳ ಪೂಜೆಯ ಬಳಿಕ ವಿಸರ್ಜನೆ. ‌Photo credit - Punik Shetty