ಫೋಟೊ ಗ್ಯಾಲರಿ

02-11-20 12:54 pm ಫೋಟೊ

ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ 55ನೇ ಹುಟ್ಟು ಹಬ್ಬದ ಸಂಭ್ರಮ

ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ 55ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ದೇಶ-ವಿದೇಶದಿಂದ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಬರೋಬ್ಬರಿ 5 ಸಾವಿರ ಜನರು ಜೊತೆ ಸೇರಿಕೊಂಡು ಸಂಭ್ರಮಿಸುತ್ತಿದ್ದಾರೆ. ಕೋವಿಡ್-19 ಭಯದ ನಡುವೆಯೂ ಈ ಅದ್ದೂರಿ ಆಚರಣೆ ನಡೆಯುತ್ತಿದೆ. ಅದೇ ಈ ಬಾರಿ ಶಾರುಖ್ ಬರ್ತ್‌ಡೇ ಸ್ಪೆಷಲ್.