ಫೋಟೊ ಗ್ಯಾಲರಿ

11-10-20 03:37 pm ಫೋಟೊ

ಬಿಗ್ B ಗೆ ಇಂದು 78 ನೇ ಹುಟ್ಟುಹಬ್ಬದ ಸಂಭ್ರಮ...

ಬಿಗ್ B ಮತ್ತು ಷಹೇನ್‌ಷಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1970ರ ದಶಕದಲ್ಲಿ ಆರಂಭದಲ್ಲಿ "ಆಂಗ್ರಿ ಯಂಗ್ ಮ್ಯಾನ್" ಇಮೇಜ್‌ನೊಂದಿಗೆ ಅಮಿತಾಭ್ ಬಚ್ಚನ್ ಬಾಲಿವುಡ್ ಚಲನಚಿತ್ರದಲ್ಲಿ ಮೊದಲು ಜನಪ್ರಿಯತೆಗೆ ಬಂದರು, ಆ ಬಳಿಕ ಅವರು ಭಾರತೀಯ ಚಲನಚಿತ್ರ ಇತಿಹಾಸದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದರು. ಬಚ್ಚನ್ ತಮ್ಮ ಚಲನಚಿತ್ರ ವೃತ್ತಿ ಜೀವನದಲ್ಲಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಹನ್ನೆರಡು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಮುಖ ಪ್ರಶಸ್ತಿಗಳನ್ನು ಪಡೆದಿದ್ದಾರೆ.