ಫೋಟೊ ಗ್ಯಾಲರಿ

17-01-21 04:17 pm ಫೋಟೊ

ಮಾದಕ ನೋಟದಿಂದಲೇ ಮತ್ತೇರಿಸುತ್ತಿರುವ ನಟಿ ಶ್ರುತಿ ಹಾಸನ್​..!

ಶ್ರುತಿ ಹಾಸನ್​ ಲಾಕ್​ಡೌನ್​ನಲ್ಲೂ ಸಾಕಷ್ಟು ಫೋಟೋಶೂಟ್​ಗಳಿಗೆ ಪೋಸ್ ಕೊಟ್ಟಿದ್ದರು. ಆದರೆ ಆಗ ತಮ್ಮ ಫೋಟೋಗಳನ್ನು ತಾವೇ ಸೆರೆ ಹಿಡಿಯುತ್ತಿದ್ದರು. ಆದರೆ ಲಾಕ್​ಡೌನ್​ ಸಡಿಲಗೊಂಡ ನಂತರ ಈಗ ಪರಿಸ್ಥಿತಿ ಬದಲಾಗಿದೆ. ಶ್ರುತಿ ಹಾಸನ್​ ರಾಷ್ಟ್ರಮಟ್ಟದ ನಿಯತಕಾಲಿಕೆಗಳ ಹಾಟ್​ ಫೋಟೋಶೂಟ್​ನಲ್ಲಿ ತುಂಬಾ ವ್ಯಸ್ತವಾಗಿದ್ದಾರೆ.