ಫೋಟೊ ಗ್ಯಾಲರಿ

12-09-20 01:31 pm ಫೋಟೊ

ಪತ್ನಿಯ ನೆನಪಿಗೆ ಪ್ರತಿಮೆ ಸ್ಥಾಪಿಸಿದ ಮಧುರೈನ ವೃದ್ಧ ಉದ್ಯಮಿ !

ನೀವು ಇತ್ತೀಚೆಗೆ ಕರ್ನಾಟಕದಲ್ಲಿ ಉದ್ಯಮಿಯೊಬ್ವರು ತನ್ನ ಪತ್ನಿಯ ಪ್ರತಿಮೆ ಮಾಡಿದ್ದನ್ನು ಕೇಳಿರಬಹುದು. ಅದೇ ಪ್ರಸಂಗ ಈಗ ತಮಿಳುನಾಡಿನ ಮದುರೈ ಮೂಲದ 74 ವರ್ಷದ ವೃದ್ಧ ಸಿ.ಸೇತುರಾಮನ್ ಎಂಬ ಉದ್ಯಮಿಗೆ ಪ್ರೇರಣೆ ಆಗಿದೆ. ಅಗಲಿದ ಪತ್ನಿಯ ನೆನಪಿಗಾಗಿ ಆಕೆಯ ಮೂರ್ತಿಯನ್ನು ರಚಿಸಿ ಮನೆಯಲ್ಲಿ ಸ್ಥಾಪನೆ ಮಾಡಿದ್ದಾರೆ. ‌Photo credit - ANI News Agency