ಫೋಟೊ ಗ್ಯಾಲರಿ

08-01-21 04:33 pm ಫೋಟೊ

ಕೆಜಿಎಫ್​ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಾಕಿಂಗ್ ಸ್ಟಾರ್

KGF Chapter 2: ರಾಕಿಂಗ್​ ಸ್ಟಾರ್​ ಯಶ್​ ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ರಾತ್ರಿ ಯಶ್​ ಕೆಜಿಎಫ್​ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.