ಫೋಟೊ ಗ್ಯಾಲರಿ

15-02-21 05:27 pm ಫೋಟೊ

ಕೃಷ್ಣ-ಮಿಲನಾ ಆರತಕ್ಷತೆಯಲ್ಲಿ ತಾರೆಯರ ಸಮಾಗಮ: ನವಜೋಡಿಗೆ ಆಶೀರ್ವದಿಸಿದ ಶಿವರಾಜ್​ಕುಮಾರ್​

ಪ್ರೇಮಿಗಳ ದಿನದಂದು ನವದಾಂಪತ್ಯಕ್ಕೆ ಕಾಲಿಟ್ಟ ಸ್ಯಾಂಡಲ್​ವುಡ್​ ಸೆಲೆಬ್ರಿಟಿ ಜೋಡಿ ಕೃಷ್ಣ ಹಾಗೂ ಮಿಲನಾ ಅವರ ಆರತಕ್ಷತೆ ನಿನ್ನೆ ಸಂಜೆ ಸಾದಹಳ್ಳಿಯ ರೆಸಾರ್ಟ್​ನಲ್ಲೇ ನಡೆದಿದೆ. ಮದುವೆ ಹಾಗೂ ಆರತಕ್ಷತೆಗೆ ಕಿರುತೆರೆ ಹಾಗೂ ಸಿನಿಮಾ ನಟ-ನಟಿಯರು ಬಂದು ನವಜೋಡಿಗೆ ಶುಭ ಕೋರಿದ್ದಾರೆ.