ಫೋಟೊ ಗ್ಯಾಲರಿ

15-12-20 05:07 pm ಫೋಟೊ

ಒಂದೇ ನೋಟದಲ್ಲಿ ನೆಟ್ಟಿಗರ ನಿದ್ದೆಕದ್ದ ಹಾರ್ದಿಕ್ ಪಾಂಡ್ಯ ಮಗ ಅಗಸ್ತ್ಯ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿ ಮುಕ್ತಾಯದ ನಂತರ ಭಾರತಕ್ಕೆ ಮರಳಿರುವ ಅಲ್ರೌಂಡ್ ಆಟಗಾರ ಹಾರ್ದಿಕ್ ಪಾಂಡ್ಯ, ತಮ್ಮ ಮುದ್ದಿನ ಮಗ ಅಗಸ್ತ್ಯ ಜೊತೆ ಜಾಲಿಯಾಗಿ ಸಮಯ ಕಳೆಯುತ್ತಿದ್ದಾರೆ.