ಫೋಟೊ ಗ್ಯಾಲರಿ

24-08-20 08:36 pm ಫೋಟೊ

260,000 ಪೌಂಡ್ಸ್​ ನೀಡಿ ವ್ಯಕ್ತಿಯೊಬ್ಬರು ಗಾಂಧೀಜಿಯವರ ಕನ್ನಡಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿ ವಕೀಲಿಕೆ ಮಾಡುತ್ತಿದ್ದಾಗ ಬಳಕೆ ಮಾಡುತ್ತಿದ್ದ ಗೋಲ್ಡ್ ಪ್ಲೇಟೆಡ್ ಕನ್ನಡಕ ಇದಾಗಿದ್ದು, 1900 ರಲ್ಲಿ ಇದನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಎರಡು ಬಂಗಾರ ಲೇಪಿತ ಈ ಕನ್ನಡಕ ಆನ್‌ಲೈನ್‌ ಮೂಲಕ ಹರಾಜು ಪ್ರಕ್ರಿಯೆ ನಡೆದಿದ್ದು ಮೊತ್ತ ಏರಿಕೆಯಾಗುವ ಮೂಲಕ ಅಂತಿಮವಾಗಿ 260,000 ಪೌಂಡ್ಸ್​ಗೆ ಬಿಡ್‌ ಸಲ್ಲಿಸುವ ಮೂಲಕ ವ್ಯಕ್ತಿಯೊಬ್ಬರು ಗಾಂಧೀಜಿಯವರ ಕನ್ನಡಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.