ಫೋಟೊ ಗ್ಯಾಲರಿ

02-09-22 12:52 pm ಫೋಟೊ

ಮೋದಿ ಕಾರ್ಯಕ್ರಮಕ್ಕೆ ಜನಸಾಗರ ; ಕುಳೂರಿಗೆ ಹರಿದುಬಂದ ಕೇಸರಿ ಹೆದ್ದೆರೆ !

ಮಂಗಳೂರು, ಸೆ.2: ಮೋದಿ ಕಾರ್ಯಕ್ರಮಕ್ಕೆ ಕೇಸರಿ ಹೆದ್ದೆರೆಯೇ ಎದ್ದು ಬಂದಿದೆ. ಕುಳೂರಿಗೆ ನಾಲ್ಕು ಮೂಲೆಗಳಿಂದಲೂ ಜನಸಾಗರವೇ ಹರಿದುಬಂದಿದೆ. ಕೇಸರಿ ಶಾಲು, ಕೇಸರಿ ಬಾವುಟ ರಾರಾಜಿಸಿದೆ. ನಡು ನಡುವೆ ಬಿಜೆಪಿ ಬಾವುಟವೂ ಹಾರಾಡಿದೆ. ಕಾರ್ಯಕರ್ತರು ಮೋದಿಗೆ ಜೈಕಾರ ಹಾಕುತ್ತಾ ಬಂದಿದ್ದಾರೆ..