ಫೋಟೊ ಗ್ಯಾಲರಿ

29-01-21 04:17 pm ಫೋಟೊ

ತುಂಬು ಗರ್ಭಿಣಿ ಮಯೂರಿಗೆ ಎರಡನೇ ಸಲ ಸೀಮಂತ ಶಾಸ್ತ್ರ

ಕಿರುತತೆರೆಯಿಂದ ಬೆಳ್ಳಿ ತೆರೆಗೆ ಬಂದು ಮಿಂಚಿದ ನಟಿ ಮಯೂರಿ ಈಗ ತುಂಬು ಗರ್ಭಿಣಿ. ಮಯೂರಿ ಅವರಿಗೆ ಮನೆಯ ಈಗಾಗಲೇ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಖಾಸಗಿ ವಾಹಿನಿಯೊಂದರಲ್ಲೂ ನಟಿಗೆ ಎರಡನೇ ಸಲ ಸೀಮಂತ ಶಾಸ್ತ್ರ ಮಾಡಲಾಗಿದೆ.