ಫೋಟೊ ಗ್ಯಾಲರಿ

23-09-21 04:37 pm ಫೋಟೊ

ಬೆಂಗಳೂರಿನಲ್ಲಿ ಭಾರೀ ಸ್ಫೋಟ..!

ಉಗ್ರರ ಬೆದರಿಕೆಯ ನಡುವಲ್ಲೇ ಬೆಂಗಳೂರು ನಗರದಲ್ಲಿ ಸ್ಫೋಟ ಸಂಭವಿಸಿದೆ. ಚಾಮರಾಜನಗರದಲ್ಲಿ ಪಂಚರ್ ಅಂಗಡಿಯಲ್ಲಿ ಭೀಕರ ಭಾರೀ ಸ್ಫೋಟ ನಡೆದಿದ್ದು ಮೂವರ ದೇಹ ಛಿದ್ರ ಛಿದ್ರಗೊಂಡಿದೆ.  ಸ್ಥಳದಲ್ಲಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಭಸ್ಮಗೊಂಡಿವೆ. ಸಿಲಿಂಡರ್ ಸ್ಫೋಟ ಎನ್ನಲಾಗುತ್ತಿದ್ದರೂ, ಸಿಲಿಂಡರ್ ನಿಂದ ಈ ಪರಿ ಸ್ಫೋಟದ ಘಟನೆ ಆಗಿರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.