ಫೋಟೊ ಗ್ಯಾಲರಿ

28-01-21 05:17 pm ಫೋಟೊ

35ನೇ ವಸಂತಕ್ಕೆ ಕಾಲಿಟ್ಟ ನಟಿ-ಗಾಯಕಿ ಶ್ರುತಿ ಹಾಸನ್​..!

ಗಾಯಕಿ, ಸಂಗೀತ ನಿರ್ದೇಶಕಿ ಹಾಗೂ ನಟಿ ಶ್ರುತಿ ಹಾಸನ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 35ನೇ ವಸಂತಕ್ಕೆ ಕಾಲಿಟ್ಟಿರುವ ಈ ಬಹುಮುಖ ಪ್ರತಿಭೆ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.