ಫೋಟೊ ಗ್ಯಾಲರಿ

18-01-21 04:00 pm ಫೋಟೊ

ಹಾಟ್​ ಫೋಟೋಶೂಟ್​ನಲ್ಲಿ ಕಾಣಿಸಿಕೊಂಡ ಮಲಯಾಳಂ ಬಿಗ್​ಬಾಸ್​ನ 69 ವರ್ಷದ ಅಜ್ಜಿ

ವಯಸ್ಸು ದೇಹಕ್ಕೆ ಹೊರತು, ಮನಸ್ಸಿಗಲ್ಲ. ಉತ್ಸಾಹಕಲ್ಲ ಎಂಬುದನ್ನು ತೋರಿಸಿದ್ದಾರೆ ಮಲಯಾಳಂ ಹಿರಿಯ ನಟಿ ರಜಿನಿ ಚಾಂಡಿ. ಮಲಯಾಳಂನ ಬಿಗ್​ಬಾಸ್​ 2ನೇ ಸೀಸನ್​ನಲ್ಲಿ ಕಾಣಿಸಿಕೊಂಡ ರಜಿನಿ ಅವರ ಫೋಟೋಶೂಟ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಈ ವಯಸ್ಸಿನಲ್ಲಿ ಅವರ ಆಸಕ್ತಿ, ಉತ್ಸಾಹಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.