ಫೋಟೊ ಗ್ಯಾಲರಿ

09-12-20 03:24 pm ಫೋಟೊ

ಬ್ರೈಡಲ್​ ಲುಕ್​ನಲ್ಲಿ ಮಿಂಚಿದ : ಕವಿತಾ ಗೌಡ

ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಬೆಂಗಳೂರಿನ ಸುತ್ತಮುತ್ತ ಚಾರಣ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದ ನಟಿ ಕವಿತಾ ಗೌಡ ಈಗ ಮತ್ತೆ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಫೊಟೋಶೂಟ್​ಗಳ ಜೊತೆಗೆ ಚಿತ್ರೀಕರಣದಲ್ಲೂ ತೊಡಗಿಕೊಂಡಿದ್ದಾರೆ.