ಫೋಟೊ ಗ್ಯಾಲರಿ

18-09-20 05:15 pm ಫೋಟೊ

ಇಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಜನ್ಮದಿನ. ಅವರ ಅಭಿಮಾನಿಗಳ ಪಾಲಿಗೆ ಹರ್ಷದ ದಿನ.

ಯಜಮಾನ ನಮ್ಮನ್ನಗಲಿದರೂ ಆಪ್ತಮಿತ್ರ ನಂತೆ ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಸಿರಿವಂತ ನಂತೆ ನೆಲೆಸಿದ್ದಾರೆ