ಫೋಟೊ ಗ್ಯಾಲರಿ

28-05-21 04:33 pm ಫೋಟೊ

ಪುಟ್ಟ ಗ್ಯಾಪ್​ ನಂತರ ಚಿತ್ರೀಕರಣಕ್ಕೆ ಮರಳಿದ ಶಿಲ್ಪಾ ಶೆಟ್ಟಿ

ಮನೆಯಲ್ಲಿ ಅಮ್ಮ, ಅತ್ತೆ ಮಾವ, ಗಂಡ ಹಾಗೂ ಮಗಳಿಗೆ ಕೋವಿಡ್​ ಬಂದ ಕಾರಣದಿಂದ ಎಲ್ಲರೂ ಮನೆಯಲ್ಲೇ ಕ್ವಾರಂಟೈನ್​ ಆಗಿದ್ದರು. ಈಗ ಶಿಲ್ಪಾ ಶೆಟ್ಟಿ ಮನೆಯಲ್ಲಿನ ಪರಿಸ್ಥಿತಿ ಸುಧಾರಿಸಿದೆ. ಗಂಡ ಸೇರಿದಂತೆ ಎಲ್ಲರ ಆರೋಗ್ಯ ಸುಧಾರಿಸಿದೆ. ಅದಕ್ಕೆ ಶಿಲ್ಪಾ ಈಗ ಚಿತ್ರೀಕರಣಕ್ಕೆ ಮರಳಿದ್ದಾರೆ.