ಫೋಟೊ ಗ್ಯಾಲರಿ

04-09-21 03:14 pm ಫೋಟೊ

74ನೇ ವಸಂತಕ್ಕೆ ಕಾಲಿಟ್ಟ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ಅನಂತ್ ನಾಗ್

ಕನ್ನಡದ ಹಿರಿಯ ನಟ, ಚಿತ್ರರಂಗದ ಎವರ್ ಗ್ರೀನ್ ಹೀರೊ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಅನಂತ್ ನಾಗ್ ಜನ್ಮದಿನವಿಂದು. 1948ರಲ್ಲಿ ಜನಿಸಿದ ಅವರು ಇಂದು 74ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.