ಫೋಟೊ ಗ್ಯಾಲರಿ

09-11-20 12:09 pm ಫೋಟೊ

ಕನ್ನಡ ಚಿತ್ರರಂಗ ಎಂದೂ ಮರೆಯದ ಶಂಕರಣ್ಣ

ಕನ್ನಡ ಚಿತ್ರರಂಗ ಎಂದೂ ಮರೆಯದ ನಟ, ನಿರ್ದೇಶಕ ಶಂಕರಣ್ಣ. ಹೊನ್ನಾವರ ತಾಲೂಕಿನ ನಾಗರಕಟ್ಟೆ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದರೂ, ಅವರನ್ನು ಕರೆದಿದ್ದು ರಂಗಭೂಮಿ. ಮರಾಠಿ ರಂಗಭೂಮಿಯಲ್ಲಿ ತೊಡಗಿದ್ದ ಶಂಕರ್ ಅವರನ್ನು ಗಿರೀಶ್ ಕಾರ್ನಾಡ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿದ್ದರು. ಶಂಕರ್ ಕಾಲಿಟ್ಟ 12 ವರ್ಷಗಳಲ್ಲಿ ಸಾಧಿಸಿದ್ದು ಅಮೋಘ. ಆಟೋರಾಜ ಶಂಕರಣ್ಣ ಬದುಕಿರುತ್ತಿದ್ದರೆ ಇಂದು(ನ.9) ಅವರಿಗೆ 66ನೇ ಹುಟ್ಟುಹಬ್ಬ.