ಫೋಟೊ ಗ್ಯಾಲರಿ

30-11-20 02:19 pm ಫೋಟೊ

ರಾಶಿ ಖನ್ನಾ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ

ಕಣ ಕಣದಲ್ಲೂ ಸೌಂದರ್ಯ ರಾಶಿ ಹೊತ್ತಿರುವ ರಾಶಿ ಖನ್ನಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತೆಲುಗು ಚಿತ್ರರಂಗದಲ್ಲಿ ವಿಶಿಷ್ಠ ನಟನೆ ಮೂಲಕ ಮನೆಮಾತಾಗಿರುವ ರಾಶಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.