ಫೋಟೊ ಗ್ಯಾಲರಿ

19-06-22 09:01 pm ಫೋಟೊ

ಈಶ ಫೌಂಡೇಶನ್‌ನಿಂದ 'ಮಣ್ಣು ಉಳಿಸಿ ಅಭಿಯಾನದ' ಬೃಹತ್ ಸಮಾವೇಶ, ಗಣ್ಯರು ಭಾಗಿ

ಇಶಾ ಫೌಂಡೇಶನ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ `ಮಣ್ಣು ಉಳಿಸಿ ಅಭಿಯಾನ’ದ ಬೃಹತ್ ಸಮಾರಂಭ ಆಯೋಜಿಸಲಾಗಿದೆ.

ಈಶ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಸೇವ್ ಸಾಯಿಲ್ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಲು ಸದ್ಗುರು ಜಗ್ಗಿ ವಾಸುದೇವ ಅವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಒತ್ತಾಯಿಸಿದರು.
ಈಶ ಫೌಂಡೇಶನ್‌ನಿಂದ 'ಮಣ್ಣು ಉಳಿಸಿ ಅಭಿಯಾನದ' ಬೃಹತ್ ಸಮಾವೇಶ, ಗಣ್ಯರು ಭಾಗಿ 3/9 ಸೇವ್ ಸಾಯಿಲ್ ಅಭಿಯಾನದ ಕಾರ್ಯಕ್ರಮದಲ್ಲಿ ಮಹಿಳೆಯರು ಸಿಎಂ ಅವರನ್ನು ಸ್ವಾಗತಿಸಿದರು.
ಈಶ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಸೇವ್ ಸಾಯಿಲ್ ಅಭಿಯಾನದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಯಿ ಅವರು ಸರ್ಕಾರದ ಪರವಾಗಿ ಸದ್ಗುರು ಜಗ್ಗಿ ವಾಸುದೇವ ಅವರನ್ನು ಸ್ವಾಗತಿಸಿರು.
ಸೇವ್ ಸಾಯಿಲ್ ಅಭಿಯಾನವು ಕರ್ನಾಟಕ ಸರ್ಕಾರದೊಂದಿಗೆ "ಮಣ್ಣು ಉಳಿಸಿ" ಯೋಜೆನೆಯ ಅಧಿಕೃತ ಫೋಸ್ಟರ್ ಬಿಡುಗಡೆ ಮಾಡಲಾಯಿತು.
ಬೆಂಗಳೂರಿನಲ್ಲಿ ಈಶ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಸೇವ್ ಸಾಯಿಲ್ ಅಭಿಯಾನದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡುತ್ತಿರುವುದು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಶ ಫೌಂಡೇಶನ್ ಸೇವ್ ಸಾಯಿಲ್ ಅಭಿಯಾನವು ಕರ್ನಾಟಕ ಸರ್ಕಾರದೊಂದಿಗೆ "ಮಣ್ಣು ಉಳಿಸಿ" ಯೋಜೆನೆಯನ್ನು ಹಾಕಿಕೊಂಡಿದೆ.
ಈಶ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಸೇವ್ ಸಾಯಿಲ್ ಅಭಿಯಾನದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಿಎಂ ಅವರಿಗೆ ಸಾಥ್‌ ನೀಡಿದರು.