ಫೋಟೊ ಗ್ಯಾಲರಿ

05-08-21 05:17 pm ಫೋಟೊ

ಬಾಲಿವುಡ್ ಖ್ಯಾತ ನಟಿ ಕಾಜೋಲ್ ದೇವಗನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಬಾಲಿವುಡ್ ಖ್ಯಾತ ನಟಿ ಕಾಜೋಲ್ ದೇವಗನ್ ಗೆ ಇಂದು (ಆಗಸ್ಟ್ 5) ಹುಟ್ಟುಹಬ್ಬದ ಸಂಭ್ರಮ. 47ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಕಾಜೋಲ್ ಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. 90 ದಶದಲ್ಲಿ ಬಾಲಿವುಡ್ ಎನ್ನುವ ಬಣ್ಣದ ಜಗತ್ತಿನಲ್ಲಿ ಮಿಂಚುಹರಿಸಿದ್ದ ಕಾಜೋಲ್ ಚಿತ್ರಪ್ರಿಯರ ಹಾಟ್ ಫೇವರಿಟ್ ಆಗಿದ್ದರು. ಸದಾ ನಗುತ್ತಾ, ಪಟಪಟ ಮಾತನಾಡುವ ಸುಂದರಿ ಕಾಜೋಲ್ ಫಿದಾ ಆಗದವರಿಲ್ಲ.