ಫೋಟೊ ಗ್ಯಾಲರಿ

25-02-21 01:07 pm ಫೋಟೊ

ಕೇರಳದ ಮೀನುಗಾರರ ಜೊತೆ ಸಮುದ್ರದಲ್ಲಿ ಈಜಿ, ಮೀನು ಹಿಡಿದ ರಾಹುಲ್ ಗಾಂಧಿ!

ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ಕೊಲ್ಲಂ ಜಿಲ್ಲೆಯ ಸಮುದ್ರದಲ್ಲಿ ಈಜಾಡಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಮೀನುಗಾರರ ಜೊತೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ಮೀನುಗಾರರೊಂದಿಗೆ ಬಲೆ ಬೀಸಿ, ಮೀನು ಹಿಡಿದಿದ್ದಾರೆ. ಬಳಿಕ ಸಮುದ್ರಕ್ಕೆ ಹಾರಿ ಈಜಿದ್ದಾರೆ.