ಫೋಟೊ ಗ್ಯಾಲರಿ

10-07-21 04:13 pm ಫೋಟೊ

ಮಹಾರಾಣಿಯಂತೆ ಪೋಷಾಕು ತೊಟ್ಟು ಕಂಗೊಳಿಸಿದ ಕನ್ನಡತಿ ಭುವಿ

ಕನ್ನಡತಿ ಧಾರಾವಾಹಿಯ ಭುವಿ ಎಂದೇ ಜನರ ಮನಸ್ಸಿನಲ್ಲಿ ಅಚ್ಚೊತ್ತಿರುವ ರಂಜನಿ ರಾಘವನ್​ ಈಗ ಮಹಾರಾಣಿಯಾಗಿದ್ದಾರೆ. ರಾಜ್ಯಕ್ಕೆ ಮಹಾರಾಣಿಯರು ನೀಡಿದ ಕೊಡುಗೆಗೆ ಕೃತಜ್ಞತೆ ಸಲ್ಲಿಸಲು ಅವರು ಮಹಾರಾಣಿಯಂತೆ ಧಿರಿಸು ತೊಟ್ಟಿದ್ದಾರೆ.