ಫೋಟೊ ಗ್ಯಾಲರಿ

10-01-21 05:00 pm ಫೋಟೊ

ಬಿಳಿ ಬಣ್ಣದ ಗೌನ್​ ತೊಟ್ಟು ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಮೇಘಾ ಶೆಟ್ಟಿ..!

ಕಿರುತೆರೆಯಲ್ಲಿ ಮಿಂಚುತ್ತಲೇ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ನಟಿ ಮೇಘಾ ಶೆಟ್ಟಿ ಈಗೀಗ ಸಾಕಷ್ಟು ಫೋಟೋಶೂಟ್​ಗಳಿಗೂ ಪೋಸ್​ ಕೊಡುತ್ತಿದ್ದಾರೆ. ಅವರ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತಿದೆ. ಬಿಳಿ ಬಣ್ಣದ ಗೌನ್​ನಲ್ಲಿ ಮಿಂಚಿರುವ ಮೇಘಾ