ಫೋಟೊ ಗ್ಯಾಲರಿ

09-04-21 03:32 pm ಫೋಟೊ

ಮಾಲ್ಡೀವ್ಸ್​ ಪ್ರವಾಸದಿಂದ ಮರಳಿದ ಕೂಡಲೇ ಫೋಟೋಶೂಟ್​ನಲ್ಲಿ ವ್ಯಸ್ತವಾದ ಮಾಧುರಿ ದೀಕ್ಷಿತ್​

ನಟಿ ಮಾಧುರಿ ದೀಕ್ಷಿತ್​ ತಮ್ಮ ಕುಟುಂಬದೊಂದಿಗೆ ಮಾಲ್ಡೀವ್ಸ್​ನಲ್ಲಿ ವೆಕೇಷನ್​ ಎಂಜಾಯ್​ ಮಾಡಿಕೊಂಡು ಬಂದ ನಂತರ ಮತ್ತೆ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿವೆ ಅವರ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳು.