ಫೋಟೊ ಗ್ಯಾಲರಿ

13-03-21 05:47 pm ಫೋಟೊ

ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ರಾಬರ್ಟ್​ ರಾಣಿ ಆಶಾ ಭಟ್​..!

ಮಾ.11ರಂದು ರಿಲೀಸ್​ ಆಗಿರುವ ರಾಬರ್ಟ್​ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದರ್ಶನ್​ ಹಾಗೂ ಆಶಾ ಭಟ್​ ಜೋಡಿ ಅಭಿಮಾನಿಗಳ ಮನ ಗೆದ್ದಿದೆ.