ಫೋಟೊ ಗ್ಯಾಲರಿ

20-05-21 05:31 pm ಫೋಟೊ

ಮದುವೆ ಫೋಟೋ ಹಂಚಿಕೊಂಡ ನಟಿ ಕವಿತಾ ಗೌಡ

ಲಾಕ್​ಡೌನ್​ನಲ್ಲೇ ಕವಿತಾ ಗೌಡ ಹಾಗೂ ಚಂದನ್​ ಕುಮಾರ್​ ವಿವಾಹವಾಗಿದ್ದು ಗೊತ್ತೇ ಇದೆ. ಸರಳವಾಗಿ ಮನೆ ಮಟ್ಟಿಗೆ ನಡೆದ ಸಮಾರಂಭದಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಕವಿತಾ ಹಾಗೂ ಚಂದನ್​ ಸಪ್ತಪದಿ ತುಳಿದಿದ್ದಾರೆ. ಇನ್ನು ಸದ್ಯ ಕವಿತಾ ಹಾಗೂ ಚಂದನ್​ ತಮ್ಮ ಮದುವೆಯ ಆಲ್ಬಂನಿಂದ ನಿತ್ಯ ಕೆಲವು ಮುದ್ದಾ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.