ಫೋಟೊ ಗ್ಯಾಲರಿ

08-06-21 05:50 pm ಫೋಟೊ

ಧಾರಾವಾಹಿಯ ಶೂಟಿಂಗ್​ ನಡುವೆಯೂ ಫೋಟೋಶೂಟ್​ಗಳಿಗೆ ಪೋಸ್ ಕೊಡುತ್ತಿರುವ ಮೇಘಾ ಶೆಟ್ಟಿ..!

ಜೊತೆ ಜೊತೆಯಲ್ಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಸದ್ಯ ಹೈದರಾಬಾದಿನಲ್ಲಿದ್ದಾರೆ. ಧಾರಾವಾಹಿಯ ಚಿತ್ರೀಕರಣ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಿದ್ದು, ಇದರ ನಡುವೆಯೇ ಮೇಘಾ ಫೋಟೋಶೂಟ್​ಗಳಿಗೂ ಪೋಸ್​ ಕೊಡುತ್ತಿದ್ದಾರೆ. ಮುದ್ದು ಮುಖದ ನಟಿಯ ಫೋಟೋಗಳನ್ನು ಮೆಚ್ಚಿಕೊಂಡು ಕಮೆಂಟ್ ​ಮಾಡುತ್ತಿದ್ದಾರೆ.