ಫೋಟೊ ಗ್ಯಾಲರಿ

24-11-20 12:57 pm ಫೋಟೊ

ದೇಹದ ತೂಕ ಇಳಿಸಿಕೊಂಡ ನಂತರ ಸಿಕ್ಕಾಪಟ್ಟೆ ಬೋಲ್ಡಾಗಿದ್ದಾರೆ ಸೋನಾಕ್ಷಿ ಸಿನ್ಹಾ..!

ಸೋನಾಕ್ಷಿ ಸಿನ್ಹಾ ಸಿನಿಮಾಗೆ ಬರುವ ಮೊದಲು ಸಿಕ್ಕಾಪಟ್ಟೆ ದಪ್ಪಗಿದ್ದರು. ಬಣ್ಣದ ಲೋಕಕ್ಕೆ ಕಾಲಿಡಲು ಮೊದಲಿಗೆ ಒಂದು ಹಂತಕ್ಕೆ ತೂಕ ಇಳಿಸಿಕೊಂಡಿದ್ದರು. ನಂತರ ಸೋನಾಕ್ಷಿ ಮತ್ತಷ್ಟು ಸಪೂರವಾದರು. ಅಲ್ಲಿಂದ ಆರಂಭವಾಯ್ತು ಸೋನಾಕ್ಷಿಯ ಬೋಲ್ಡ್​ ಅವತಾರಗಳು.