ಫೋಟೊ ಗ್ಯಾಲರಿ

05-08-20 01:22 pm ಫೋಟೊ

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಜೆನಿಲಿಯಾ ಡಿಸೋಜಾ

ಇಂದು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಒಂದು ಸುತ್ತು ಹಾಕಿಕೊಂಡು ಬಂದ ಹಸನ್ಮುಖಿ ನಟಿ ಜೆನಿಲಿಯಾ ಡಿಸೋಜ ಬರ್ತಡೇ.