ಫೋಟೊ ಗ್ಯಾಲರಿ

19-03-21 05:52 pm ಫೋಟೊ

ಮಾದಕ ನೋಟದಿಂದಲೇ ಮನ ಕದ್ದ ನಟಿ ಆಶಿಕಾ ರಂಗನಾಥ್​..!

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಆಶಿಕಾ ರಂಗನಾಥ್​ ಸದ್ಯ ತಮ್ಮ ಫೋಟೋಶೂಟ್​ಗಳಿಂದ ಸಖತ್​ ಸದ್ದು ಮಾಡುತ್ತಿದ್ದಾರೆ. ಸದ್ಯ ಪವನ್​ ಒಡೆಯರ್​ ನಿರ್ದೇಶನದ ರೇಮೊ ಸಿನಿಮಾದಲ್ಲಿ ಇಶಾನ್​ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.