ಫೋಟೊ ಗ್ಯಾಲರಿ

16-01-21 05:53 pm ಫೋಟೊ

ಆರಂಭವಾಯ್ತು ಬ್ಯಾಡ್​ ಮ್ಯಾನರ್ಸ್​ ಚಿತ್ರೀಕರಣ: ಅಭಿಷೇಕ್​ ಅಂಬರೀಷ್​ಗೆ ಶುಭ ಕೋರಿದ ದರ್ಶನ್​..!

ಬಹು ನಿರೀಕ್ಷಿತ ಸುಕ್ಕಾ ಸೂರಿ ನಿರ್ದೇಶನದದಲ್ಲಿ ಅಭಿಷೇಕ್​ ಅಂಬರೀಷ್ ಅಭಿನಯದ ಕಮರ್ಷಿಯಲ್ ಸಿನಿಮಾ ಬ್ಯಾಡ್ ಮ್ಯಾನರ್ಸ್ ಮುಹೂರ್ತ ಇಂದು ನೆರವೇರಿತು. ಮುಹೂರ್ತದಲ್ಲಿ ಸುಮಲತಾ ಅಂಬರೀಷ್​, ಅಭಿಷೇಕ್​, ನಿರ್ದೇಶಕ ಸೂರಿ ಅವರೊಂಗಿದೆ ಡಿಬಾಸ್​ ದರ್ಶನ್​ ಸಹ ಭಾಗಿಯಾಗಿದ್ದರು.