ಫೋಟೊ ಗ್ಯಾಲರಿ

04-05-21 05:37 pm ಫೋಟೊ

ಮುದ್ದಾದ ನಗುವಿನಿಂದಲೇ ಮನ ಕದ್ದ ನಟಿ ಭಾವನಾ ಮೆನನ್​

ನಟಿ ಭಾವನಾ ಮೆನನ್​ ಹಾಗೂ ಪ್ರಜ್ವಲ್​ ದೇವರಾಜ್​ ಅಭಿನಯದ ಸಿನಿಮಾ ಇತ್ತೀಚೆಗಷ್ಟೆ ತೆರೆಕಂಡು ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಅದಾದ ನಂತರ ಭಾವನಾ ಫೋಟೋಶೂಟ್​ಗಳಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಇಲ್ಲಿವೆ ನಟಿಯ ಲೆಟೆಸ್ಟ್​ ಕ್ಯೂಟ್​ ಫೋಟೋಗಳು.