ಫೋಟೊ ಗ್ಯಾಲರಿ

14-01-21 05:29 pm ಫೋಟೊ

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಅನಿರುದ್ಧ್​ - ಮೇಘಾ ಶೆಟ್ಟಿ..!

ಮಕರ ಸಂಕ್ರಾಂತಿ ಹಬ್ಬಕ್ಕೆಂದು ಜೊತೆ ಜೊತೆಯಲಿ ಧಾರಾವಾಹಿ ತಂಡ ವಿಶೇಷವಾಗಿ ರಾಮನಗರದ ಕೂಟಗಲ್​ ಬೆಟ್ಟದಲ್ಲಿ ಸೆಟ್​ ನಿರ್ಮಿಸಿ, ಹಬ್ಬದ ಸಂಚಿಕೆಗಾಗಿ ಚಿತ್ರೀಕರಣ ನಡೆಸಿದೆ. ಇದರಲ್ಲಿ ಅನಿರುದ್ಧ್​ ಹಾಗೂ ಮೇಘಾ ಗಾಳಿಪಟ ಹಾರಿಸುವ ಮೂಲಕ ಸಂಭ್ರಮಿಸಿದ್ದಾರೆ.