ಫೋಟೊ ಗ್ಯಾಲರಿ

01-10-20 06:15 pm ಫೋಟೊ

ಮೈಸೂರು: ದಸರಾ ಗಜಪಯಣಕ್ಕೆ ಚಾಲನೆ

ವಿಶ್ವವಿಖ್ಯಾತ ದಸರಾ ಮಹೋತ್ಸವದ ಗಜಯಣ ಆರಂಭಕ್ಕೆ ಇಂದು ಹುಣಸೂರಿನ ವೀರನಹೊಸಹಳ್ಳಿಯಲ್ಲಿಯ ನಾಗರಹೊಳೆ ರಾಷ್ಟ್ರಿಯ ಉದ್ಯಾನವನದ ಗೇಟ್‌ನಿಂದ ಚಾಲನೆ ನೀಡಲಾಯಿತು.