ಫೋಟೊ ಗ್ಯಾಲರಿ

27-04-21 04:49 pm ಫೋಟೊ

ಜೈ ಚಿರಂಜೀವ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಿದ್ದ ಪುಟ್ಟ ಬಾಲಕಿ ಈಗ ಹೇಗಿದ್ದಾಳೆ ಗೊತ್ತಾ..?

ಬಾಲ ನಟಿಯಾಗಿ ಸಿನಿಪ್ರಿಯರ ಮನ ಗೆದ್ದಿದ್ದ ಬಾಲನಟಿ ಮುಂದೆ ಸಿನಿಮಾಗಳಲ್ಲಿ ನಾಯಕಿಯಾಗಿಯೂ ಪರಿಚಯವಾದರು. ಮಾಡಿದ ಸಿನಿಮಾದ ಮೂಲಕ ಹೆಸರು ಮಾಡಿದರೂ ಕಡೆಗೆ ಸಿನಿಮಾ ಬಿಟ್ಟು ಮಾಡೆಲಿಂಗ್​ನತ್ತ ಮುಖ ಮಾಡಿದ ನಟಿ ಶ್ರೀಯಾ ಶರ್ಮಾ. ಚಿರಂಜೀವಿ ಜೊತೆ ಬಾಲ ನಟಿಯಾಗಿ ತೆರೆ ಹಂಚಿಕೊಳ್ಳುವ ಮೂಲಕ ಖ್ಯಾತಿ ಗಳಿಸಿದ್ದರು ಶ್ರೀಯಾ.