ಫೋಟೊ ಗ್ಯಾಲರಿ

02-03-21 05:09 pm ಫೋಟೊ

ಬಿಗ್​ ಬಾಸ್​ ಮನೆಗೆ ಕುಂಕುಮದ ಹುಡುಗಿ ಧನುಶ್ರೀ ಎಂಟ್ರಿ

ಧನುಶ್ರೀ ಟಿಕ್​ಟಾಕ್​ ಸ್ಟಾರ್​, ಟಿಕ್​ಟಾಕ್​ನಲ್ಲಿ ಕುಂಕುಮದ ಹುಡುಗಿ ಎಂದೇ ಖ್ಯಾತರಾದವರು. ಕುಂಕುಮ ಇಟ್ಟ ಅಪ್ಪಟ್ಟ ಕನ್ನಡದ ಹುಡುಗಿ ಇಂಗ್ಲಿಷ್​ ಹಾಡುಗಳಿಗೆ ಕ್ಯೂಟ್​ ಎಕ್ಸ್​ಪ್ರೆಷನ್​ಗಳನ್ನು ಕೊಡುತ್ತಾ ನೆಟ್ಟಿಗರ ಮನ ಕದ್ದಿರುವ ಚೆಲುವೆ ಈ ಧನುಶ್ರೀ.